ನಿನ್ನದೆ ನೀಂ ಕಲಿಯುಂ ಕಲಿ
ನೀ ಬಾಳ್ಗೆ ನೀಂ ಬಾಳ್ವನ್
ನಿನಗಾರ್ ತೋರ್ಪರು ಬಾಳ್
ಹೀಗೇ ಇರ್ಪುದೆಂದು
ನೀ ಹಲ್ಲು ಮಸಿಯೆ ಶೂರಂ
ನೀ ಕಾಲು ಕಡಿಯೆ ಕಟುಕಂ
ನೀ ಜನರಾ ಜಯಿಸೆ ರಾಜನ್
ನೀ ವಿದ್ಯಾ ಉತ್ಪತಿರೆ ವಿದ್ವಾನ್
ಈಅಂಶ
ನಿನ್ನದೆ ನೀಂ ಕಲಿಯುಂ ಕಲಿ
ನೀ ಬಾಳ್ಗೆ ನೀಂ ಬಾಳ್ವನ್
ನಿನಗಾರ್ ತೋರ್ಪರು ಬಾಳ್
ಹೀಗೇ ಇರ್ಪುದೆಂದು
ನೀ ಹಲ್ಲು ಮಸಿಯೆ ಶೂರಂ
ನೀ ಕಾಲು ಕಡಿಯೆ ಕಟುಕಂ
ನೀ ಜನರಾ ಜಯಿಸೆ ರಾಜನ್
ನೀ ವಿದ್ಯಾ ಉತ್ಪತಿರೆ ವಿದ್ವಾನ್